ನಾಲಗೆ ತೊಡರುಗಳು (Tongue twisters)
★ ಎತ್ತೆರಡ ಎಮ್ಮೆರಡ ಆಡೆರಡ ಅವಕ್ಕೆ ಕೋಡೆರೆಡ ಎಲ್ಲವಕೆ...
★ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ...
★ ರೈಲು ರ‌್ಯಾಲಿ... ಲಾರಿ ರ‌್ಯಾಲಿ... ರೈಲು ರ‌್ಯಾಲಿ... ಲಾರಿ ರ‌್ಯಾಲಿ...
★ ಎತ್ತೆರಡ ಎಮ್ಮೆರಡ ಆಡೆರಡ ಅವಕ್ಕೆ ಕೋಡೆರೆಡ ಎಲ್ಲವಕೆ...
★ ಸಂಪಂಗಪ್ಪನ ಮಗ ಮರಿ ಸಂಪಂಗಪ್ಪ...
★ ರೈಲು ರ‌್ಯಾಲಿ... ಲಾರಿ ರ‌್ಯಾಲಿ... ರೈಲು ರ‌್ಯಾಲಿ... ಲಾರಿ ರ‌್ಯಾಲಿ...
★ ಕಪ್ಪು ಕುಂಕುಮ, ಕೆಂಪು ಕುಂಕುಮ...
★ ತರಿಕೆರೆ ಏರಿಮೇಲೆ ಮೂರು ಕರಿ ಕುರಿಮರಿ ಕರಕರ ಮೇಯ್ತಿದ್ವು
★ ಜಂಬಗಿ ತೂಕಪ್ಪ ತುಂಬಿದ ತುಪ್ಪದ ತಂಬಗಿ ತಂದಾನ...
★ ಕುರುಡು ಕುದುರೆಗೆ ಹುರಿದ ಹುರಕಡ್ಲಿ...
★ ಕಾಗೆ ಪುಕ್ಕ, ಗುಬ್ಬಿ ಪುಕ್ಕ... ಕಾಗೆ ಪುಕ್ಕ, ಗುಬ್ಬಿ ಪುಕ್ಕ...
★ ಎರಡೆರಡು ಎಮ್ಮೆ ಮರದಡಿ ನಿಂತು ಕರಡದ ಹುಲ್ಲು ಕರಕರ ತಿಂತು...
★ ಕೆಸ್ತೂರ ರಸ್ತೇಲಿ ಕಸ್ತೂರ ರಂಗರಾಯರು ಪಿಸ್ತೂಲ ಏಟು ತಿಂದು ಸುಸ್ತಾಗಿ ಸತ್ತು ಬಿದ್ರು....
★ ಅಗಡಿ ಬಡಿಗೇರ ಮನ್ಯಾಗ ಎರಡೆತ್ತೆರಡ ಕ್ವಾಣ...
-(ಸಂಗ್ರಹ)
-(ಸಂಗ್ರಹ)
ಕಾಮೆಂಟ್‌ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ